ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ಕಚೇರಿ ವ್ಯವಸ್ಥಾಪಕ ಟಿ. ಜಯಪ್ಪ, ಎಇಇ ರಾಜು, ಲೆಕ್ಕ ಅಽÃಕ್ಷಕ ಮೆಹಬೂಬ್ ಅಲಿ, ಆರ್‌ಒ ಟಿ. ಪ್ರಕಾಶ್, ಇಂಜಿನಿಯರ್ ಮುನಿಸ್ವಾಮಿ, ವಕೀಲರಾದ ಹನುಮಂತರೆಡ್ಡಿ, ಅಣ್ಣಪ್ಪಸ್ವಾಮಿ, ನಿವೃತ್ತ ಪಿಎಸ್‌ಐ ಪ್ರಾ ಣೇಶ್, ಕೆ. ಮಲ್ಲಯ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಜನಹಿತ ಹಿರಿಯ ನಾಗರಿಕ ಹೋರಾಟ ಸಮಿತಿ, ಕುವೆಂಪು ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಅಧ್ಯಕ್ಷರು, ಪದಾಽಕಾರಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.