

ಪ್ರಮುಖ ಮುಖ್ಯಾಂಶಗಳು
ಕೋಟ್ಕಾಡ್ಗಿಚ್ಚು ಹತೋಟೆ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಡಿ ಕ್ರಿಯೇಟ್ ಮಾಡಿಕೊಂಡು ಬೆಂಕಿ ರೇಖೆ ನಿರ್ಮಾಣ,ನಿರ್ವಹಣೆ ಕರ‍್ಯ ನಡೆದಿದೆ. ಸದ್ಯಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಜೋಗಿಮಟ್ಟಿ ಅರಣ್ಯದಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ಟ್ಯಾಂಕರ್ ಮೂಲಕ ತೊ ಟ್ಟಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲರ್ಟ್ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ,ಅದರ ವರದಿಯನ್ನು ಘಟನೆ ನಡೆ ದ ೨೪ ತಾಸಿನೊಳಗೆ ಮೇಲಽಕಾರಿಗಳಿಗೆ ಕಳಿಸಲಾಗುತ್ತದೆ.