

ಪ್ರಮುಖ ಮುಖ್ಯಾಂಶಗಳು
ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆಎಸ್, ಎಸ್‌ಎಸ್‌ಪಿ ಖರೀದಿಯಾಗುತ್ತಿದೆ. ಆದರೆ, ಎದುರಾಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಕೃಷಿ ಇಲಾಖೆ ಅಽಕಾರಿಗಳು ಮೇಲಽಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಆ್ಯಪ್ ಮೂಲಕ ಗೊಬ್ಬರ ಖರೀದಿಸುವ ಈ ಪ್ರಾಯೋಗಿಕ ಪದ್ಧತಿಗೆ ರೈತರು ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಇದರಿಂದ ಮಾರಾಟಗಾರರ ಬಳಿ ಎಷ್ಟು ದಾಸ್ತಾನು ಇದೆ ಎಂಬುದು ತಿಳಿಯಲಿದೆ. ಕಾಳಸಂತೆ ಮಾರಾಟಕ್ಕೆ ಕಡಿವಾಣ ಬೀಳಲಿದೆ. ದರದಲ್ಲೂ ಪಾರದರ್ಶಕತೆ ಇರಲಿದೆ.
— ಬಿ. ಮಂಜುನಾಥ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಚಿತ್ರದುರ್ಗ.