Department of Revenue: 5 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ

 Department of Revenue: ಬಿ.ಜಿ. ಗೋವಿಂದಪ್ಪ
Department of Revenue: ಬಿ.ಜಿ. ಗೋವಿಂದಪ್ಪ
Published on

ಪ್ರಮುಖ ಮುಖ್ಯಾಂಶಗಳು

  • 22ರಂದು ಕಾರ್ಯಕ್ರಮ
  • ಶಾಸಕ ಬಿ.ಜಿ. ಗೋವಿಂದಪ್ಪ ಮಾಹಿತಿ
  • ಕಂದಾಯ ಸಚಿವ ಕೃಷ್ಣ ಭೈರೇಗೌಡ ನೇತೃತ್ವ

ಹೊಸದುರ್ಗ: ಪಟ್ಟಣದಲ್ಲಿಡಿ.22ರಂದುಕಂದಾಯ ಇಲಾಖೆಯ ವಿವಿಧ ಯೋಜನೆಗಳ5 ಸಾವಿರಫಲಾನುಭವಿಗಳಿಗೆ ಹಕ್ಕು ಪತ್ರವಿತರಿಸಲಾಗುವುದು ಎಂದು ಶಾಸಕಬಿ.ಜಿ.ಗೋವಿಂದಪ್ಪತಿಳಿಸಿದರು. department of revenue

ಪಟ್ಟಣದ ಶಾಸಕರಕಚೇರಿಯಲ್ಲಿ ಭಾನುವಾರ ಮಾತನಾಡಿ,ಕಂದಾಯ ಸಚಿವಕೃಷ್ಣ ಭೈರೇಗೌಡ ನೇತೃತ್ವದಲ್ಲಿನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನಜನರಿಗೆ ಭೂಮಿ ಹಾಗೂ ಆಸ್ತಿಯ ಹಕ್ಕುನೀಡಲಾಗುವುದು ಎಂದರು.

ನೂತನವಾಗಿ ಘೋಷಣೆಯಾದಕಂದಾಯ ಗ್ರಾಮಗಳ ಮನೆ,ನಿವೇಶನ ಸೇರಿ813 ಫಲಾನುಭವಿಗಳಿಗೆಆಸ್ತಿ ಹಕ್ಕು ಪತ್ರ, ಗ್ರಾಮೀಣಪ್ರದೇಶದಲ್ಲಿ ವಾಸವಿರುವ ಜನರವಸತಿ ಜಾಗಕ್ಕೆ 90ಸಿಸಿ ಅಡಿಯಲ್ಲಿ263 ಫಲಾನುಭವಿಗಳಿಗೆಹಕ್ಕುಪತ್ರ,ಆರ್‌ಟಿಸಿಇಂಡಿಕರಣದ 150ಫಲಾನುಭವಿಗಳಿಗೆಪಹಣಿ, 3 ಸಾವಿರಫಲಾನುಭವಿಗಳಿಗೆ ಪೌತಿ ಖಾತೆದಾಖಲೆ, 5ಸಾವಿರಕ್ಕೂಹೆಚ್ಚು ಫಲಾನುಭವಿಗಳಿಗೆಹಕ್ಕುಪತ್ರಗಳನ್ನು ವಿತರಿಸಲಾಗುವುದುಎಂದು ಮಾಹಿತಿ ನೀಡಿದರು.

ಬಗರ್‌ಹುಕುಂಸಾಗುವಳಿದಾರರ ಪೈಕಿ ಏಳು ಜನರಿಗೆಹಕ್ಕುಪತ್ರ,ಪಹಣಿವಿತರಿಸಲಾಗುತ್ತಿದೆ.ಸಾಗುವಳಿಪತ್ರವನ್ನು ಎಲ್ಲ ದಾಖಲೆ ಮಾಡಿ,ಫಲಾನುಭವಿಯಹೆಸರಲ್ಲಿ ನೋಂದಣಿ ಮಾಡಿಸಿ ನಂತರನೂತನ ಪಹಣಿ ಹಾಗೂ ಮ್ಯುಟೇಶನ್ಸಿದ್ಧಪಡಿಸಬೇಕಿರುವುದರಿಂದಸಾಗುವಳಿ ಪತ್ರ ನೀಡಲು ತಡವಾಗುತ್ತಿದೆ.ಮುಂದಿನ ಎರಡುತಿಂಗಳ ಅವಧಿಯಲ್ಲಿ ಬಹುತೇಕ ಎಲ್ಲಸಾಗುವಳಿದಾರರಿಗೂ ಪಹಣಿ ವಿತರಿಸಲುಕ್ರಮ ತೆಗೆದುಕೊಳ್ಳಲಾಗುವುದುಎಂದು ಹೇಳಿದರು.

ಪಟ್ಟಣ ಪ್ರದೇಶದಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿವಾಸವಿರುವ ಜನರಿಗೆ 90ಸಿಸಿ ಹಕ್ಕುಪತ್ರವಿತರಿಸಲು ಎಲ್ಲ ಸಿದ್ಧತೆಮಾಡಿಕೊಳ್ಳಲಾಗಿದೆ.ಆದರೆ,ಸರ್ಕಾರದನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ.ಶೀಘ್ರಜಾಗವನ್ನು ಫಲಾನುಭವಿಯ ಹೆಸರಿಗೆನೋಂದಣಿ ಮಾಡಿಸಿ ಕ್ರಮಬದ್ಧವಾಗಿಹಕ್ಕು ಪತ್ರ ವಿತರಿಸಲಾಗುವುದುಎಂದರು.

ಡಿಸಿಸಿ ಬ್ಯಾಂಕ್ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್,ಟಿಎಪಿಸಿಎಂಎಸ್ಅಧ್ಯಕ್ಷ ಕಾರೆಹಳ್ಳಿ ಬಸವರಾಜ್,ಗ್ಯಾರೆಂಟಿಸಮಿತಿ ತಾಲೂಕು ಅಧ್ಯಕ್ಷ ಮಹಮದ್ಇಸ್ಮಾಯಿಲ್,ಕೆಪಿಸಿಸಿಸದಸ್ಯ ಅಲ್ತಾಫ್ ಪಾಷಾ,ಪುರಸಭೆ ಮಾಜಿಸದಸ್ಯ ಆಗ್ರೋ ಶಿವಣ್ಣ,ಲೋಕೇಶಪ್ಪ,ಮುದ್ದಣ್ಣ,ಪ್ರಭುದೇವ್ಇದ್ದರು.

28 ಕೆರೆಗಳಿಗೆ ವಿವಿ ಸಾಗರದಿಂದ ನೀರು

ಸಚಿವ ಕೃಷ್ಣ ಬೈರೇಗೌಡ ಅಮೂಲಾಗ್ರ ಬದಲಾವಣೆ ತರುವ ಮೂಲಕ ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸಿದ್ದಾರೆ. ಬ್ರಿಟಿಷರ ಕಾಲದ ಕಾನೂನುಗಳನ್ನು ರದ್ದುಪಡಿಸಿ ಸರ್ಕಾರದ ಸೌಲಭ್ಯಗಳು ರೈತರ ಮನೆ ಬಾಗಿಲಿನಲ್ಲಿ ಸಿಗುವಂತೆ ಮಾಡಿದ್ದಾರೆ. ದಾಖಲೆಗಳಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿದ್ದಾರೆ. ಜನಸ್ನೇಹಿ ಆಡಳಿತ ಜನರಿಗೆ ಅನುಕೂಲ ಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net