ಜಿಲ್ಲೆಯ ೫,೮೧,೫೨೭ ರೈತರು ತಮ್ಮ ಪಾಲಿನ ವಿಮಾ ಕಂತು ೮೦ ಕೋಟಿ ರೂ.ಪಾವತಿಸಿದ್ದಾರೆ. ಅವರಲ್ಲಿ ೨,೪೮,೨೧೨ ರೈ ತರಿಗೆ ೫೫೯.೯೧ ಕೋಟಿ ರೂ.ವಿಮಾ ಪರಿಹಾರ ಜಮಾ ಆಗಿದೆ. ರಾಜ್ಯದಲ್ಲಿ ೧,೨೯,೯೫,೦೮೬ ಕೋಟಿ ರೈತರು ವಿಮೆಗೆ ನೋಂದಾಯಿಸಿದ್ದು, ೧,೫೮೪ ಕೋಟಿ ರೂ. ವಿಮೆ ಪ್ರೀಮಿಯಂ ಪಾವತಿಸಿರುತ್ತಾರೆ. ರಾಜ್ಯದ ರೈತರಿಗೆ ೧೦ ಸಾವಿರ ಕೋಟಿ ರೂ.ವಿಮೆ ಪರಿಹಾರ ಸಿಕ್ಕಿದೆ ಎಂದು ಸಚಿವರು ತಿಳಿಸಿದ್ದಾರೆ.