ಚಿತ್ರದುರ್ಗದ ವಾಸವಿ ಪ್ರೌಢಶಾಲೆ, ಸರ್ಕಾರಿ ವಿಜ್ಞಾನ ಕಾಲೇಜು, ಎಸ್‌ಜೆಎಂಐಟಿ ಹಾಗೂ ಎಸ್‌ಆರ್‌ಎಸ್, ಕೆಎಂಎಸ್, ಎಸ್‌ಜೆಎಂ ಹೊಳಲ್ಕೆರೆ ರಸ್ತೆ, ಎಸ್‌ಜೆಎಂ ಎಂಕೆಹಟ್ಟಿ, ನಮ್ಮ ಎಕ್ಸ್-Àರ್ಟ್, ಚಿನ್ಮೂಲಾದ್ರಿ, ಚೈತನ್ಯ, ವೆಸ್ಟರ್ನ್ಹಿಲ್ಸ್, ಶ್ರೀ ಕಂಪಳರAಗ, ಸೇಂಟ್‌ಜೋಸೆ-ï,ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಮತ್ತು ಮಹಾರಾಣಿ ಪದವಿ ಪೂರ್ವ ಕಾಲೇಜುಗಳ ೧೬ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.