

ಪ್ರಮುಖ ಮುಖ್ಯಾಂಶಗಳು
ಸಾಧನೆಗೈಯಲು ವಿವಿಧ ಕ್ಷೇತ್ರಗಳಿವೆ
ಗೌರವಿಸಲು ಜಿಲ್ಲಾಡಳಿತ ನಿರ್ಧಾರ
ನಗರದಲ್ಲಿ ಸತತ ೧೦ ವರ್ಷದಿಂದಲೂ ತರಬೇತಿ ನೀಡುತ್ತಿದ್ದೇನೆ. ಸದ್ಯ ೫೫ ಮಂದಿ ನಮ್ಮ ಕೇಂದ್ರದಲ್ಲಿದ್ದು, ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚು ಪಡೆದವರೂ ಇದ್ದಾರೆ.
— | ರುದ್ರೇಶ್, ಚಿತ್ರದುರ್ಗದ ಡಿಜೆ ಟೆಕ್ವಾಂಡೋ ಸೆಂಟರ್‌ನ ತರಬೇತುದಾರ