ದೇವಾಲಯದ ಇಒ ಗಂಗಾಧರಪ್ಪ, ಡಿವೈಎಸ್‌ಪಿ ಸತ್ಯನಾರಾಯಣರಾವ್, ಪಪಂ ಸದಸ್ಯರಾದ ಜೆ.ಆರ್. ರವಿಕುಮಾರ್, ತಿಪ್ಪೇಸ್ವಾಮಿ, ವಿನುತಾ, ಎನ್. ಮಹಾಂತಣ್ಣ, ಗ್ರಾಮದ ಮುಖಂಡರಾದ ಎಂವೈಟಿ ಸ್ವಾಮಿ, ಕೆ.ಎನ್. ತಿಪ್ಪೇರುದ್ರಪ್ಪ, ಜೆ.ಪಿ. ರವಿಶಂಕರ, ಗಿರಿಯಪ್ಪ, ಜಿ.ಟಿ. ದೇವರಾಜ್, ಉಮೇಶ, ದೈವಸ್ಥರು, ನಿವೃತ್ತ ತಹಸೀಲ್ದಾರ್ ಎನ್. ರಘುಮೂರ್ತಿ ದೇವಸ್ಥಾನದ ಸಿಬ್ಬಂದಿ, ಪಿಎಸ್‌ಐ ಜಿ. ಪಾಂಡುರಂಗ, ಪೊಲೀಸ್ ಸಿಬ್ಬಂದಿ ಇದ್ದರು.