ಚಿತ್ರದುರ್ಗ: ಮಹಿಳಾ ಸೇವಾ ಸಮಾಜದಿಂದ ನಿರಾಶ್ರಿತರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಗುರುವಾರ ವಿತರಿಸಲಾಯಿತು..ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಕಾರ್ಯದರ್ಶಿ ಲತಾ ಉಮೇಶ್, ನಾಗರತ್ನ ವಿಶ್ವನಾಥ್, ಪವನ್, ಎಡಿಸಿ ಸಿ.ಸಂಗಪ್ಪ, ಕುಡಾ ಕಮಿಷನರ್ ಸೋಮಶೇಖರ್ ಇತರರಿದ್ದರು.