ಚಿತ್ರದುರ್ಗ: ವಿದ್ಯಾವಿಕಾಸ ಸಂಸ್ಥೆಯಿಂದ ಶನಿವಾರ ಬಡವರಿಗೆ ವಿತರಿಸಲು ಆಹಾರ ಮತ್ತು ಅಗತ್ಯ ವಸ್ತುಗಳ 100 ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು..ಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್, ಮುಖ್ಯಶಿಕ್ಷಕ ಸಂಪತ್ ಕುಮಾರ್, ಕ್ಯಾಂಪಸ್ ಇನ್‌ಚಾರ್ಜ್ ಪೃಥ್ವೀಶ್, ಎ.ಸಿ.ವಿ.ಪ್ರಸನ್ನ, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಇದ್ದರು.