ಕೋವಿಡ್ ವಿರುದ್ಧ ಜಾಗೃತಿ

CTD 6 viddayangara
Published on

ಚಿತ್ರದುರ್ಗ: ವಿದ್ಯಾನಗರದಲ್ಲಿ ಸೋಮವಾರ ಕೋವಿಡ್ 19ರ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕ್ರಿಮಿನಾಶಕ ಸಿಂಪಡಣೆ ನಡೆಯಿತು.

ಮೆದೇಹಳ್ಳಿ ಗ್ರಾಪಂ ಪಿಡಿಒ ಎಸ್.ಎಂ.ಸಂತೋಷ್‌ಕುಮಾರ್, ಸದಸ್ಯ ಟಿ.ಮಹಾಂತೇಶ್, ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಗೌರಾವಾಧ್ಯಕ್ಷ ಪರುಶುರಾಮ್, ಅಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ಜ್ಞಾನಮೂರ್ತಿ, ಉಪಾಧ್ಯಕ್ಷ ಜಯಪ್ರಕಾಶ ರೆಡ್ಡಿ, ಖಜಾಂಚಿ ಮುಕುಂದ ರೆಡ್ಡಿ, ನಿರ್ದೇಶಕ ಎಂ.ಬಿ.ಭಾಷಾಸಾಬ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net