ಆಹಾರ ಧಾನ್ಯ ವಿತರಣೆ

CTD 11 BELAGATTA
Published on

ಚಿತ್ರದುರ್ಗ: ತುರುವನೂರು ಹೋಬಳಿ ಬೊಮ್ಮಕ್ಕನಹಳ್ಳಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆಂದು ಬಂದಿದ್ದ ಒಡಿಶಾದ ಕಾರ್ಮಿಕರು ಹಾಗೂ ಮಹಾರಾಷ್ಟ್ರದಿಂದ ಕರಿಯಮ್ಮನಹಟ್ಟಿಗೆ ಬಂದಿರುವ ಬಡ ಕುಟುಂಬಗಳಿಗೆ ಶನಿವಾರ ಬೆಳಘಟ್ಟದ ಸೋಮೇಂದ್ರ ಬಳಗದಿಂದ ಆಹಾರ ಧಾನ್ಯ ವಿತರಿಸಲಾಯಿತು.

ಕಂದಾಯ ನಿರೀಕ್ಷಕ ಎಲ್.ಮಂಜುನಾಥ್, ಹಾಯ್ಕಲ್ ಗ್ರಾಮ ಲೆಕ್ಕಾಧಿಕಾರಿ ಹರೀಶ್, ವಿ.ಶಿವಕುಮಾರ್, ವರುಣ್, ಪ್ರಜ್ವಲ್, ಗಗನ್, ಅಜಯ್, ನಿರಂಜನ್, ಚಿನ್ನೋಬಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net