99 ಜನರ ಗಂಟಲು ದ್ರವ ಪರೀಕ್ಷೆ

DC VINOD PRIYA (1)
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ 99 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 16529 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-3039
ನೆಗೆಟಿವ್-2756
ಪಾಸಿಟಿವ್-37
ಚೇತರಿಕೆ-5
ಒಪ್ಪಿಗೆಯಾಗದ ಪರೀಕ್ಷೆ-62
ಬರ ಬೇಕಿರುವ ವರದಿ-185
28 ದಿನದ ಅವಲೋಕನ ಪೂರ್ಣ-310
14 ದಿನ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್-79
ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-415
ಹೋಂ ಕ್ವಾರಂಟೈನ್-4340

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net