ಮಾರಿಕಾಂಬ ದೇವಾಲಯಕ್ಕೆ ದೇಣಿಗೆ

ctd 7 yalagodu marikamba
Published on

ಚಿತ್ರದುರ್ಗ: ತಾಲೂಕಿನ ಯಳಗೋಡಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮಾರಿಕಾಂಬ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 2 ಲಕ್ಷ ರೂ. ಚೆಕ್ ಅನ್ನು ಜಿಲ್ಲಾ ನಿರ್ದೇಶಕ ದಿನೇಶ್ ದೇವಾಲಯ ಸಮಿತಿಯವರಿಗೆ ವಿತರಿಸಿದರು.

ಮುಖಂಡ ಜಿ.ಕೆ.ಮುರಿಗೆಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಯೋಜನಾಧಿಕಾರಿ ಉಮೇಶ್, ಮೇಲ್ವಿಚಾರಕ ಎಸ್.ಜಿ.ಮಂಜುನಾಥ್, ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಕಾರ್ಯದರ್ಶಿ ಬಿ.ನಾಗರಾಜಯ್ಯ, ಪ್ರಮುಖ ಎಂ.ಡಿ.ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net