ಇಂದು ವಿದ್ಯುತ್ ವ್ಯತ್ಯಯ

BESCOM
Published on

ಚಿತ್ರದುರ್ಗ: ತಾಲೂಕಿನ ವಿವಿಧೆಡೆ ಜೂ.11ರ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಗಡೆಹಾಳು, ಕಾಕಬಾಳು,ಇ ಸಾಮುದ್ರ, ಅರಳಕಟ್ಟೆ, ಇಸಾಮುದ್ರ ಗೊಲ್ಲರಹಟ್ಟಿ, ಹೆಗಡೆಹಾಳು ವಡ್ಡರಹಟ್ಟಿ, ಚಿಕ್ಕಬೆನ್ನೂರು, ಬಸವನಶಿವನಕೆರೆ, ಬೇಡರಶಿವನಕೆರೆ, ಬ್ಯಾಲಹಾಳು, ಕಲ್ಕುಂಟೆ, ಅಡವಿ ಗೊಲ್ಲರಹಟ್ಟಿ, ಹಿರೇಕಬ್ಬಿಗೆರೆ, ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಮಾಳೇನಹಳ್ಳಿ, ಎನ್.ಬಳಿಗಟ್ಟೆ ಹಾಗೂ ಲಕ್ಷ್ಮೀಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿದ್ಯುತ್ ವ್ಯತ್ಯಯವಾಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net