ಸಿದ್ದಾಪುರ ಪ್ರಾ.ಸಹಕಾರ ಸಂಘಕ್ಕೆ ಆಯ್ಕೆ

CTD 01 SIDDAPURA
Published on

ಚಿತ್ರದುರ್ಗ: ತಾಲೂಕಿನ ಸಿದ್ದಾಪುರ ಪ್ರಾಥಮಿಕ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸಿ.ವೀರೇಶ್, ಉಪಾಧ್ಯಕ್ಷರಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾದ ಜೆ.ಸಿ.ರವಿ, ಕೆ.ಚನ್ನಬಸಪ್ಪ, ಸಣ್ಣ ತಿಮ್ಮಣ್ಣ, ಎಚ್.ಅಂಜನಪ್ಪ, ಎಸ್.ರಾಜು, ತನೇಶ್ ಕುಮಾರ್, ಎಸ್.ನಿಜಲಿಂಗಪ್ಪ, ಡಿ.ಎಸ್.ಲೋಕೇಶ್, ಜಿ.ಎಸ್.ಶಿವಕುಮಾರ್, ಎಸ್.ಪಿ.ಸಾಕಮ್ಮ ಹಾಗೂ ಸಂಘದ ಸಿಇಒ ಆರ್.ನಾಗರಾಜ್, ಸಿಬ್ಬಂದಿ ಟಿ.ಆರ್.ವಿನಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net