ಚಿತ್ರದುರ್ಗ: ತಾಲೂಕಿ ಕುಂಚಿಗನಾಳ ಗ್ರಾಮದ ಎಸ್ಸಿ, ಎಸ್ಟಿ ಕಾಲನಿಯಲ್ಲಿ 20 ಲಕ್ಷ ರೂ. ವೆಚ್ಷದ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬುಧವಾರ ಚಾಲನೆ ನೀಡಿದರು..ಮುಖಂಡರಾದ ನರಸನಾಯಕ, ಸೀತಾರಾಮಪ್ಪ, ನಾಗರಾಜ್, ಬಾಬು, ಜಿ.ಟಿ.ನಾಗರಾಜ್ ಮತ್ತಿತರ ಮುಖಂಡರು ಇದ್ದರು.