ಭೀಮಸಮುದ್ರ ಅಡಕೆ ವರ್ತಕರಿಂದ ದೇಣಿಗೆ

CTD DENIGE 30
Published on

ಚಿತ್ರದುರ್ಗ: ತಾಲೂಕಿನ ಭೀಮಸಮುದ್ರದ ಅಡಕೆ ವರ್ತಕರ ಸಿಂಡಿಕೇಟ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಲಕ್ಷ ರೂ. ಗಳನ್ನು ಅಲ್ಲಿಯ ವರ್ತಕರು ಸೋಮವಾರ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರಿಗೆ ಹಸ್ತಾಂತರಿಸಿದರು.

ಡಿ.ಆರ್. ಈಶ್ವರಪ್ಪ, ಮೃತ್ಯುಂಜಯಪ್ಪ, ಸಿ.ಶಂಕರಮೂರ್ತಿ, ಲೋಕಣ್ಣ, ನಾಗರಾಜಪ್ಪ, ತಿಪ್ಪೇಸ್ವಾಮಿ, ಬಸವರಾಜಪ್ಪ, ಗೀತಾ ಟಿ.ಜಿ.ಸ್ವಾಮಿ ಹಾಗೂ ಸಂಪತ್ ಕುಮಾರ್ ದೇಣಿಗೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net