ಬೈಕ್ ಸವಾರನ ಸಾವು

BIKE ACCIDENT
Published on

ಚಿತ್ರದುರ್ಗ: ತಾಲೂಕಿನ ಈಚನನಾಗೇನಹಳ್ಳಿ-ಚಿಕ್ಕಪುರದ ನಡುವಿನ ವಾಟರ್ ಫಿಲ್ಟರ್ ಬಳಿ ಸೋಮವಾರ ರಾತ್ರಿ ಬೈಕ್‌ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತನನ್ನು ಚಿಕ್ಕಪುರ ಗೊಲ್ಲರಹಳ್ಳಿಯ ಮಹಂತೇಶ್ ಎಂದು ಗುರುತಿಸಲಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net