ದುರ್ಗಕ್ಕೆ ಬಂದವರು ತಬ್ಲಿಘಿ ಸದಸ್ಯರು

SP RADHIKA G sp
Published on

ಚಿತ್ರದುರ್ಗ: ಮಂಗಳವಾರ ದುರ್ಗಕ್ಕೆ ಬಂದವರೆಲ್ಲರೂ ತಬ್ಲಿಘಿ ಜಮಾತ್‌ಗೆ ಸೇರಿದವರೆಂದು ಎಸ್ಪಿ ಜಿ.ರಾಧಿಕಾ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾದ್ಯಂತ ಸಂಜೆ 7 ರಿಂದ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಇರುತ್ತದೆ. ಇದು ಅತ್ಯವಶ್ಯಕ ವಸ್ತುಗಳಿಗೆ ಅನ್ವಯಿಸದು. ಆದರೆ, ಜನರು ಅನಗತ್ಯ ಓಡಾಡುವಂತಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net