ಸುಮನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

CTD 17 SUMAN
Published on

ಚಿತ್ರದುರ್ಗ: ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಎಸ್.ಸುಮನ್, ಮಂಡ್ಯ ಜಿಲ್ಲೆ ನಾಗಮಂಗಲದ ಶ್ರೀ ಆದಿ ಚುಂಚನಗಿರಿ ಮಠದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಇನ್‌ಸ್ಫೈರ್ ಅವಾರ್ಡ್‌ನಲ್ಲಿ ಸೌರಶಕ್ತಿ ಚಾಲಿತ ಮಾಲಿನ್ಯ ರಹಿತ ಬೈಸಿಕಲ್ ಮಾದರಿ ಪ್ರದರ್ಶಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಮಾರ್ಗದರ್ಶಿ ಶಿಕ್ಷಕಿ ಜಿ.ಸುವರ್ಣ, ಡಯಟ್ ಉಪನ್ಯಾಸಕ ಎಸ್.ಬಸವರಾಜ್, ಶಿಕ್ಷಣ ಸಂಯೋಜಕ ಸೈಯದ್ ಇನಾಯತ್, ಮುಖ್ಯಶಿಕ್ಷಕ ಎಂ.ಎಸ್.ರಾಥೋಡ್ ಇತರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net