ರೋಟರಿಗೆ ಆಯ್ಕೆ

NAGARAJA SANGAM
Published on

ಚಿತ್ರದುರ್ಗ: ರೋಟರಿ ಚಿನ್ಮೂಲಾದ್ರಿ ಕ್ಲಬ್ ಅಧ್ಯಕ್ಷರಾಗಿ ನಾಗರಾಜ್ ಸಂಗಂ, ಕಾರ್ಯದರ್ಶಿಯಾಗಿ ಕಿರಣ್‌ಶಂಕರ್ ಹಾಗೂ ಖಜಾಂಚಿಯಾಗಿ ಹೊರಕೇರಪ್ಪ ಆಯ್ಕೆಯಾಗಿದ್ದಾರೆ.

ಆಯ್ಕೆ ಪ್ರಕ್ರಿಯೆ ವೇಳೆ ರೋಟರಿ ಪ್ರಮುಖರಾದ ವನಿತಾ ಶಂಕರಮೂರ್ತಿ, ಚೆಲುವರಾಜ್, ಮಹೇಶ್ವರಪ್ಪ, ಜಿ.ಎನ್.ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net