ಹೊಸದುರ್ಗದಲ್ಲಿ 34.8 ಮಿ.ಮೀ ಮಳೆ

BRM RAIN 02 (1)
Published on

ಚಿತ್ರದುರ್ಗ: ಹೊಸದುರ್ಗದಲ್ಲಿ ಶುಕ್ರವಾರ 34.8 ಮಿ.ಮೀ ಮಳೆಯಾಗಿದ್ದು, ಕೆಲವೆಡೆ ಮರ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ಚಳ್ಳಕೆರೆ ತಾಲೂಕು ವ್ಯಾಪ್ತಿಯ ಪರಶುರಾಂಪುರ 3.2, ನಾಯಕನಹಟ್ಟಿ 12.4, ಡಿ.ಮರಿಕುಂಟೆ 2.2, ತಳಕು 1.4. ಚಿತ್ರದುರ್ಗ-1ರಲ್ಲಿ 32.8, ಚಿತ್ರದುರ್ಗ-2ರಲ್ಲಿ 9.2, ಹಿರೇ ಗುಂಟನೂರು 1, ತುರುವನೂರು 5.8. ಹೊಸದುರ್ಗ ತಾಲೂಕು ವ್ಯಾಪ್ತಿಯ ಬಾಗೂರು 16, ಮತ್ತೋಡು 7.6. ಮೊಳಕಾಲ್ಮೂರು ತಾಲೂಕು ವ್ಯಾಪ್ತಿ ಮೊಳಕಾಲ್ಮೂರು 7.2, ರಾಯಾಪುರ 15.4 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net