ಸೂಗೂರಿನಲ್ಲಿ 27.2 ಮಿ.ಮೀ. ಮಳೆ

Rain
Published on

ಚಿತ್ರದುರ್ಗ: ಹಿರಿಯೂರು ತಾಲೂಕು ಸೂಗೂರಿನಲ್ಲಿ ಜೂ.25ರಂದು 27.2 ಮಿ.ಮೀ. ಮಳೆಯಾಗಿದೆ.

ಹಿರಿಯೂರು 9.3, ಬಬ್ಬೂರು 10, ಈಶ್ವರಗೆರೆ 8.2, ಇಕ್ಕನೂರು 20, ಹೊಳಲ್ಕೆರೆ 2.4, ಎಚ್.ಡಿ.ಪುರ 5, ತಾಳ್ಯ 1.2, ಚಳ್ಳಕೆರೆ 8, ಪರಶುರಾಂಪುರ 13.2, ನಾಯಕನಹಟ್ಟಿ 7.2, ದೇವರ ಮರಿಕುಂಟೆ 10.4, ತಳಕು 10.6, ಚಿತ್ರದುರ್ಗ-1ರಲ್ಲಿ 1.8, ಚಿತ್ರದುರ್ಗ-2ರಲ್ಲಿ 2.4. ಮಿ.ಮೀ. ಮಳೆ ಬಂದಿದೆ.

ಐನಹಳ್ಳಿ 1.8, ತುರುವನೂರು 4, ಮೊಳಕಾಲ್ಮೂರು 2, ಬಿ.ಜಿ.ಕೆರೆ 8.2, ರಾಂಪುರ 18, ದೇವಸಮುದ್ರ 13.2, ರಾಯಾಪುರ-1. ಹೊಸದುರ್ಗ 5.8, ಮತ್ತೋಡು 10, ಶ್ರೀರಾಂಪುರ 10.2 ಹಾಗೂ ಮಾಡದಕೆರೆಯಲ್ಲಿ 9.2 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net