ಚಿತ್ರದುರ್ಗ: ಜಿಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ವೀಕ್ಷಕರಾಗಿ ಈ ಮುನ್ನ ನಗರದ ಹೊರವಲಯದಲ್ಲಿ ಸಭೆ ನಡೆಸಿ ಹಿಂತಿರುಗಿದ್ದ ಎಚ್.ಎಂ.ರೇವಣ್ಣ ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದರು.
ಬಳಿಕ ನಿರ್ದಿಷ್ಟ ಸ್ಥಳವೊಂದರಲ್ಲಿ ಪಕ್ಷದ ಜಿಪಂ ಸದಸ್ಯರು ಹಾಗೂ ಪ್ರಮುಖರೊಂದಿಗೆ ಸಭೆ ನಡೆಸಿದರು. ಬಳಿಕ ಅವರು ರಾತ್ರಿ ಇಲ್ಲೇ ವಾಸ್ತವ್ಯ ಹೂಡಿದ್ದಾರೆ.