ಪ್ರತಿಭಾ ಪುರಸ್ಕಾರ

CTD BARAGERAMMA 3
Published on

ಚಿತ್ರದುರ್ಗ: ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ರೆಡ್ಡಿ ಜನಸಂಘದಿಂದ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರೆಡ್ಡಿ ಜನಸಂಘದ ಕಾರ್ಯದರ್ಶಿಗಳಾದ ಜೆ.ಪರಶುರಾಮ, ಇ.ಜಯರಾಮರೆಡ್ಡಿ, ತುಕಾರಾಮರೆಡ್ಡಿ, ನಿರ್ದೇಶಕರಾದ ಪಿ.ಜಿ.ರಮೇಶ್, ಸುದರ್ಶನರೆಡ್ಡಿ, ಅನಂತರೆಡ್ಡಿ, ವೆಂಕಟೇಶರೆಡ್ಡಿ, ಸುರೇಶ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net