ಬಹುಮಾನ ಪಡೆಯಿರಿ

DC VINOTH PRIYA (1)
Published on

ಚಿತ್ರದುರ್ಗ: ಮನೆಯಲ್ಲಿದ್ದು, ಕಥೆ, ಕವನ, ಚಿತ್ರಕಲೆಯಂಥ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹವರಿಗೆ ಜಿಲ್ಲಾಡಳಿತ ಬಹುಮಾನ ಕೊಡಲಿದೆ. ಹೀಗೆ ರಚಿಸಿದ ಸಾಹಿತ್ಯ, ಕೃತಿಗಳನ್ನು ಇನ್ನೊಂದು ತಿಂಗಳ ಬಳಿಕ ಜಿಲ್ಲಾಡಳಿತ ವತಿಯಿಂದ ಅರ್ಜಿ ಆಹ್ವಾನಿಸಿ ಬಹುಮಾನ ನೀಡಲಾಗುವುದು ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net