ಭೈರಸಿದ್ದಪ್ಪಗೆ ಪಿಎಚ್‌ಡಿ

CTD 14 G.E.Bairasiddappa PHD
Published on

ಚಿತ್ರದುರ್ಗ: ನಗರದ ವೆಂಕಟೇಶ್ವರ ಬಿಇಡಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಜಿ.ಇ.ಭೈರಸಿದ್ದಪ್ಪ ಅವರಿಗೆ ದಾವಣಗೆರೆ ವಿಶ್ವ ವಿದ್ಯಾನಿಲಯ ಪಿಎಚ್‌ಡಿ ನೀಡಿದೆ.

ದಾವಣಗೆರೆ ಎಂ.ಎಂ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಚ್.ವಿ.ವಾಮದೇವಪ್ಪ ಮಾರ್ಗದರ್ಶನದಲ್ಲಿ, ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆ ಮೇಲೆ ಪ್ರಭಾವ ಬೀರುವ ಅಂಶಗಳು ಎಂಬ ವಿಷಯ ಕುರಿತು ಭೈರಸಿದ್ದಪ್ಪ ಪ್ರಬಂಧ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net