ಚಿತ್ರದುರ್ಗ: ಪಾರ್ಶ್ವನಾಥ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಶಾರದಾ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು..ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಸಂಸ್ಥೆ ಪ್ರಮುಖರಾದ ಬಾಬುಲಾಲ್ ಜೀ ಪಟಿಯಾತ್, ಉತ್ತಮ್‌ಚಂದ್ ಸುರಾನಾ,ಪುಶತ್ ಕುಮಾರ್,ಭ ರತ್‌ಕುಮಾರ್,ಮುಖೇಶ್ ಮತ್ತಿತರರು ಇದ್ದರು.