ಜಾಹೀರಾತು ಮೊತ್ತ ಬಿಡುಗಡೆಗೆ ಒತ್ತಾಯ

ctd 29 manavi
Published on

ಚಿತ್ರದುರ್ಗ: ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ಹಾಗೂ ಈಗಾಗಲೇ ಬಾಕಿ ಇರುವ ಜಾಹೀರಾತು ಮೊತ್ತ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಪ್ರಮುಖರು ಮಂಗಳವಾರ ನಗರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಜಿ.ಓ.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ನವೀನ್‌ಕುಮಾರ್, ಖಜಾಂಚಿ ಗೊಂಡಬಾಳ್ ಬಸವರಾಜ್, ನಿರ್ದೇಶಕ ಬ್ರಹ್ಮಗಿರಿ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net