ಜಿಪಂ ಚುನಾವಣೆ, ನನಗೆ ಆಸಕ್ತಿ ಇಲ್ಲ

THIPPAREDDY (3)
Published on

ಚಿತ್ರದುರ್ಗ: ಜಿಪಂ ಹೊಸ ಅಧ್ಯಕ್ಷರ ಚುನಾವಣೆ ವಿಷಯದಲ್ಲಿ ನನಗೆ ಆಸಕ್ತಿ ಇಲ್ಲವೆಂದು ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.

ಅಧ್ಯಕ್ಷರ ಅಧಿಕಾರವಧಿ ಇನ್ನು 11 ತಿಂಗಳಿದೆ. ಗ್ರಾಪಂ ಚುನಾವಣೆಗಳು ಘೋಷಣೆ ಆದರೆ ಎರಡು ತಿಂಗಳು ನೀತಿ ಸಂಹಿತೆಗೆಂದೇ ಹೋಗುತ್ತದೆ. ಇಂಥ ಸನ್ನಿವೇಶದಲ್ಲಿ ಹೊಸ ಅಧ್ಯಕ್ಷರಿಗೆ ಅಧಿಕಾರಾವಧಿ ಉಳಿಯುವುದು 11 ತಿಂಗಳು ಮಾತ್ರ. ಆದ್ದರಿಂದ ಯಾರೇ ಅಧ್ಯಕ್ಷರಾಗಲಿ ಅವರ ಆಯ್ಕೆ ಅವಿರೋಧವಾಗಿ ನಡೆಯಬೇಕೆಂದು ನಾನು ಆಶಿಸಿರುವುದಾಗಿ ಪತ್ರಿಕೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net