ತೇಜೇಶ್ವರ್ ಮಠ್ ಅತ್ಯುನ್ನತ ಶ್ರೇಣಿ

CTD 20 TEJESHWAR MATH
Published on

ಚಿತ್ರದುರ್ಗ: ನಗರದ ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿ ತೇಜೇಶ್ವರ್ ಎಂ.ಜೆ.ಮಠ್ ಜೆಇಇ ಮೇನ್ಸ್‌ನಲ್ಲಿ ಶೇ.85.43 ಅಂಕ ಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net