ಮನ್ನೆಯಲ್ಲೇ ಪ್ರಾರ್ಥನೆ ಸಲ್ಲಿಸಿ

DC VINOD PRIYA.1
Published on

ಚಿತ್ರದುರ್ಗ: ಏ.9ರಂದು ನಡೆಯಲಿರುವ ಷಬ್-ಎ-ಬರಾತ್ ಮತ್ತು ಏ.10ರಂದು ಗುಡ್ ಫ್ರೈಡೇ ಅಂಗವಾಗಿ ಎಲ್ಲೂ ಗುಂಪು ಸೇರದೆ ಮನೆಯಲ್ಲೇ ಪ್ರಾರ್ಥಿಸುವಂತೆ ಡಿಸಿ ವಿನೋತ್ ಪ್ರಿಯಾ ಸೂಚಿಸಿದ್ದಾರೆ.

ಇದು ಧಾರ್ಮಿಕ ಆಚರಣೆಯ ಸಮಯವಾದರೂ ಕರೊನಾ ಸೋಂಕಿನ ಭೀಕರತೆಯನ್ನು ನಾಗರಿಕರು ಅರಿಯಬೇಕು, ಯಾವುದೇ ಕಾರಣಕ್ಕೂ ಜನ ದಟ್ಟಣೆ ಸೇರಬಾರದೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net