ಸಂಸದರಿಗೆ ಕಾಂಗ್ರೆಸ್ ಪ್ರಶ್ನೆ

SHIVU YADAV
Published on

ಚಿತ್ರದುರ್ಗ: ಸಂಸದ ಎ.ನಾರಾಯಣಸ್ವಾಮಿ ಕ್ಷೇತ್ರದ ಜನರ ಮೆಚ್ಚುಗೆಗಾಗಿ, ವೈಯಕ್ತಿಕ ಖರ್ಚಿನಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದಾಗಿ ಸುಳ್ಳು ಹೇಳಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವುಯಾದವ್ ಆಪಾದಿಸಿದ್ದಾರೆ.

ಯಾರೇ ಜನಪ್ರತಿನಿಧಿ ಎಷ್ಟೇ ಶ್ರೀಮಂತನಾದರೂ, ಸ್ವಂತ ಹಣ ಖರ್ಚು ಮಾಡಲು ಸಾಧ್ಯವೇ ಎಂದು ಸಂಸದರನ್ನು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net