ಪೊಲೀಸರಿಗೆ ಉಪಹಾರ ವಿತರಣೆ

CTD 6 brammakumari
Published on

ಚಿತ್ರದುರ್ಗ: ನಗರದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯಕರ್ತರು, ನೂರಾರು ಪೊಲೀಸರಿಗೆ ಬೆಳಗಿನ ಉಪಾಹಾರ ವಿತರಿಸಿದರು.

ಈಶ್ವರೀಯ ವಿದ್ಯಾಲಯದ ಬಿ.ಕೆ.ರಶ್ಮಿ,ಬಿ.ಕೆ.ಕನಕ,ಬಿ.ಕೆ.ದಿವ್ಯಾ, ಬಸವರಾಜಣ್ಣ, ಸುರೇಶಣ್ಣ, ನರಸಿಂಹಣ್ಣ ಹಾಗೂ ಪಿಐಗಳಾದ ನಯೀಂ ಅಹ್ಮದ್ ಹಾಗೂ ಪ್ರಕಾಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net