ಆಹಾರದ ಕಿಟ್ ವಿತರಣೆ

ctd 20 jogi
Published on

ಚಿತ್ರದುರ್ಗ: ಮುರುಘಾ ಮಠದಲ್ಲಿ ಸೋಮವಾರ ಜೋಗಿ ಸಮಾಜ ಮತ್ತು ಬಂಜಾರ ಸಮುದಾಯದ 265ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ಮುರುಘಾ ಶರಣರು ವಿತರಿಸಿದರು.

ಕಾಂಗ್ರೆಸ್ ಪಕ್ಷದ ವಕ್ತಾರ ಆರ್.ಶೇಷಣ್ಣಕುಮಾರ್, ಮಠದ ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಉಮೇಶ್, ರಾಜಾನಾಯ್ಕ, ಮಂಜುನಾಥನಾಯ್ಕ, ಪ್ರತಾಪ್ ಜೋಗಿ, ಎಚ್.ಎಚ್.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net