ಇನ್‌ಸ್ಪೈರ್ ಅವಾರ್ಡ್‌ಗೆ 46 ಮಕ್ಕಳು ಆಯ್ಕೆ

CTD inspire awared 30
Published on

ಚಿತ್ರದುರ್ಗ; ಮಂಡ್ಯ ಡಯಟ್‌ನಲ್ಲಿ ಫೆಬ್ರವರಿ 14, 15ರಂದು ನಡೆಯಲಿರುವ ರಾಜ್ಯಮಟ್ಟದ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಜಿಲ್ಲೆಯ 46 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ನಗರದ ಇಂಡಿಯನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಜನವರಿ 27, 28ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್‌ಸ್ಫೈರ್ ಅವಾರ್ಡ್ ಸ್ಪರ್ಧೆಯಲ್ಲಿ ಜಿಲ್ಲೆಯಿಂದ 441 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 46 ಮಕ್ಕಳು ರಾಜ್ಯಮಟ್ಟ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಚಳ್ಳಕೆರೆ ಮಹಾತ್ಮಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ-ವಿಶ್ವಾಸ್, ನಾಯಕನಹಟ್ಟಿ ವಿದ್ಯಾವಿಕಾಸ ಪ್ರೌಢಶಾಲೆ-ಎಂ.ಅಶ್ವಿನಿ, ವಿ.ಸಹನಾ, ವಾರಿಯರ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ-ಎ.ಗಗನದೀಪ, ಬಿ.ವಿ.ತೇಜಸ್, ವೇದಾವತಿ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ-ಶ್ರೀಲಕ್ಷ್ಮೀ, ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ-ಪರ‌್ಹೀನ್, ಇಂದಿರಾಗಾಂಧಿ ವಸತಿ ಶಾಲೆ-ಪ್ರೀತಮ್, ಶ್ರೀ ರಂಗನಾಥಸ್ವಾಮಿ ಶಾಲೆ-ತಿಪ್ಪೇಸ್ವಾಮಿ.

ಕಾಟಪ್ಪನಹಟ್ಟಿ ಸ.ಹಿ.ಪ್ರಾ.ಶಾಲೆ-ಎನ್.ಐಶ್ವರ್ಯಾ, ಚಿತ್ರದುರ್ಗ ಮೆದೇಹಳ್ಳಿ ಸ.ಉನ್ನತೀಕರಿಸಿದ ಹಿ.ಪ್ರಾ.ಶಾಲೆ-ಎನ್.ಅಮೂಲ್ಯಾ, ಟಿ.ಪವನ್, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ-ಟಿ.ಸುಮನ್, ಗೋನೂರು ಸ.ಹಿ.ಪ್ರಾ.ಶಾಲೆ-ಎಂ.ಪುನೀತ್, ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ-ಎಸ್.ಎಲ್.ಭಾರತಿ, ಶ್ರೀ ಸದ್ಗುರು ಕಬೀರಾನಂದ ಪ್ರೌಢಶಾಲೆ-ಸಿಂಧು, ಗಾರ್ಡಿಯನ್ ಏಂಜಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ-ಸಿ.ಎಸ್.ವೈಷ್ಣವಿ, ಬಿ.ಆರ್.ಮೇಘನಾ, ಸಿರಿಗೆರೆ ಬಿ.ಎಲ್.ಆರ್.ಪ್ರೌಢಶಾಲೆ-ಎಂ.ಪ್ರಸಾದ್, ಗಾರ್ಡಿಯನ್ ಏಂಜಲ್ ಹಿ.ಪ್ರಾ.ಶಾಲೆ-ಸ್ಪಂದನಾ.

ಕಡ್ಲೆಗುದ್ದು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ-ಎಂ.ಸೃಷ್ಠಿ, ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲೆ-ಅನುಷಾ, ಬಿ.ಲತಾ, ಚೌಲಿಹಳ್ಳಿ ಗೊಲ್ಲರಹಟ್ಟಿ ಸ.ಪ್ರೌಢಶಾಲೆ-ಪವನ್‌ಕುಮಾರ್, ಕೋಟೆ ಸರ್ಕಾರಿ ಪ್ರೌಢಶಾಲೆ-ಶಶಾಂಕ್, ಮುದ್ದಾಪುರ ಸರ್ಕಾರಿ ಪ್ರೌಢಶಾಲೆ-ದಾದಾಪೀರ್, ಬೆಳಗಟ್ಟ ಸ.ಹಿ.ಪ್ರಾ.ಶಾಲೆ-ಪಿ.ವಾಣಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ-ಪೃಥ್ವಿ ದೀಪಮ್, ಭರಮಸಾಗರ ಸ.ಮಾ.ಹಿ.ಪ್ರಾ.ಶಾಲೆ-ಪುನೀತ್ ಕುಮಾರ್, ಹಿರಿಯೂರು ತಾಲೂಕು ಆರನಕಟ್ಟೆ ಆರ್‌ಎಂಕೆ ಹಿ.ಪ್ರಾ.ಶಾಲೆ-ಕಿಶೋರ್‌ಗೌಡ, ಓಬಳಾಪುರ ಹಿ.ಪ್ರಾ.ಶಾಲೆ-ಮಾರುತಿ, ಮೇಟಿಕುರ್ಕೆ ಸ.ಹಿ.ಪ್ರಾ.ಶಾಲೆ-ಎಲ್.ಸ್ವಪ್ನಾ, ಐಮಂಗಲ ಎಸ್‌ವಿಎಸ್ ಪ್ರೌಢಶಾಲೆ-ಪ್ರಿಯಾಂಕಾ, ಎಂ.ಜಿ.ಆರ್.ಪ್ರೌಢಶಾಲೆ-ಕಾವ್ಯಾ, ಎಂ.ಡಿ.ಕೋಟೆ ಸ.ಹಿ.ಪ್ರಾ.ಶಾಲೆ-ಕಾರ್ತಿಕ್, ಬಾಲೇನಹಳ್ಳಿ ಸ.ಹಿ.ಪ್ರಾ.ಶಾಲೆ-ಸುಚಿತ್ರಾ, ಈಶ್ವರಗೆರೆ ಮೊರಾರ್ಜಿ ಶಾಲೆ-ಧನುಷ್‌ಲಾಡ್, ಹೊಳಲ್ಕೆರೆ ತಾಲೂಕು ಚಿಕ್ಕಂದವಾಡಿ ಸ.ಹಿ.ಪ್ರಾ.ಶಾಲೆ-ದರ್ಶನ್, ಎಸ್‌ಎಂಎಂ ಸರ್ಕಾರಿ ಪ್ರೌಢಶಾಲೆ-ಜಿ.ಎಲ್.ಸ್ವರೂಪಾ, ಹೊಸದುರ್ಗ ತಾಲೂಕಿನ ಕಪ್ಪಗೆರೆ ಬಸವೇಶ್ವರ ಪ್ರೌಢಶಾಲೆ-ಯಶವಂತ್, ಬಾಗೂರು ವಿದ್ಯಾವಾಹಿನಿ ವಾಣಿನಿಕೇತನ ಪ್ರೌಢಶಾಲೆ-ಕಿರಣ್, ಹರೇನಹಳ್ಳಿ ಸ.ಹಿ.ಪ್ರಾ.ಶಾಲೆ-ಆರ್.ಯೋಗೇಶ್, ನಗರಗೆರೆ ಸ.ಹಿ.ಪ್ರಾ.ಶಾಲೆ-ಕವನಾ, ಮೊಳಕಾಲ್ಮೂರು ಶಾಲೆ-ದೀಪಿಕಾ, ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ-ಪ್ರಭಾಕರ ರೆಡ್ಡಿ, ಕೊಂಡ್ಲಹಳ್ಳಿ ಗ್ರಾಮಾಂತರ ಪ್ರೌಢಶಾಲೆ-ಮನೋಜ್, ಯರೇನಹಳ್ಳಿ ಸ.ಹಿ.ಪ್ರಾ.ಶಾಲೆ-ಪಿ.ತನುಜಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net