ಐಐಟಿ ವಿದ್ಯಾರ್ಥಿನಿಗೆ ಎರಡು ಬೆಳ್ಳಿ ಪದಕ

ctd 16 t neha
Published on

ಚಿತ್ರದುರ್ಗ: ಮಧ್ಯಪ್ರದೇಶ ಜಬಲ್‌ಪುರ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ ಮಟ್ಟದ ಐಐಟಿ ಕ್ರೀಡಾಕೂಟದಲ್ಲಿ 400 ಮೀ ಮತ್ತು 800 ಮೀ ಓಟದ ವೈಯಕ್ತಿಕ ಸ್ವರ್ಧೆಯಲ್ಲಿ ಧಾರವಾಡದ ಐಐಟಿ ವಿದ್ಯಾರ್ಥಿನಿ ಟಿ.ನೇಹಾ ಎರಡು ಬೆಳ್ಳಿ ಪದಕ ಪಡೆದಿದ್ದಾರೆ.

ನೇಹಾ ಚಿತ್ರದುರ್ಗದ ಪಶು ವೈದ್ಯಕೀಯ ಇಲಾಖೆಯಲ್ಲಿ ಸೇವೆಯಲ್ಲಿರುವ ಎಂ.ತ್ರಿವೇಣಿ ತಿಪ್ಪೇರುದ್ರಪ್ಪರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net