ಗೋಪಾಲ್‌ಗೆ ಪಿಎಚ್.ಡಿ

GOPAL S Phd 06
Published on

ಚಿತ್ರದುರ್ಗ: ಮದಕರಿಪುರ ನಿವಾಸಿ ಎಸ್.ಗೋಪಾಲ್ ಅವರಿಗೆ ಮೈಸೂರು ವಿವಿ ಪಿಎಚ್.ಡಿ ಪ್ರದಾನ ಮಾಡಿದೆ.

ಡಾ.ಬಸವರಾಜ್ ಕೆ.ಬಾರಕ್ಕ್ೆ ಮಾರ್ಗದರ್ಶನದಲ್ಲಿ ಮಂಡಿಸಿದ ಗಂಗಾಪ್ರಸಾದ್ ವಿಮಲ್ ಕೀ ಸಾಹಿತ್ಯಮೇ ಅಭಿವ್ಯಕ್ತ ರಾಜನೈತಿಕ ಎವಮ್ ಸಾಮಾಜಿಕ ಚೇತನ್ ಪ್ರಬಂಧಕ್ಕೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ ಎಂದು ರಿಜಿಸ್ಟ್ರಾರ್ ಪ್ರೊ.ಎಂ.ಮಹದೇವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net