ಧಾನ್ಯಗಳ ಕಿಟ್ ವಿತರಣೆ

ctd 14 bovi sri
Published on

ಚಿತ್ರದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಣಿ ಹೇಳುವ, ಮಂಗಳವಾದ್ಯ, ನಾದಸ್ವರ ಇತ್ಯಾದಿ ಸಂಗೀತ ಪರಿಕರಗಳನ್ನು ನುಡಿಸುವರು ಸೇರಿ ನಾನಾ ಬಡ ಕುಟುಂಬಗಳಿಗೆ ಚಿತ್ರದುರ್ಗ ಭೋವಿ ಮಠದಲ್ಲಿ ಗುರುವಾರ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.

ರಾಜ್ಯಕುಳುವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಜಯಶೀಲಾ,ಮುಖಂಡರಾದ ಶಿವರಾಜ್, ಎರೇಹಳ್ಳಿ ರಾಜಣ್ಣ, ಕುರುಬರಹಟ್ಟಿ ತಿಮ್ಮೆಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net