ಮಾಸ್ಕ್, ಹಣ್ಣು ವಿತರಣೆ

CTD 11 BJP
Published on

ಚಿತ್ರದುರ್ಗ: ಐಯುಡಿಪಿ ಲೇಔಟ್ 11ನೇ ಕ್ರಾಸ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಆಶ್ರಯ ಪಡೆದಿರುವ ಯಾದಗಿರಿ, ಕೊಪ್ಪಳ, ಗುಜರಾತ್‌ನ 28 ಮಂದಿ ನಿರಾಶ್ರಿತರಿಗೆ ಬಿಜೆಪಿ ಶನಿವಾರ ಹಣ್ಣು ಹಾಗೂ ಮಾಸ್ಕ್‌ಗಳನ್ನು ವಿತರಿಸಿತು.

ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಸಿ ಸುರೇಶ್ ಸಿದ್ದಾಪುರ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ಸಂಪತ್‌ಕುಮಾರ್, ನಗರಾಧ್ಯಕ್ಷ ಶಶಿಧರ್, ಗ್ರಾಮಾಂತರ ಅಧ್ಯಕ್ಷ ನಂದಿನಾಗರಾಜ್, ಗೋವಿಂದರಾಜ್, ದಗ್ಗೆ ಶಿವಪ್ರಕಾಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾರೆಡ್ಡಿ, ವರ್ತಕ ಮುಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net