ಜಿಲ್ಲಾ ನ್ಯಾಯಾಧೀಶರಿಂದ ಅಧಿಕಾರ ಸ್ವೀಕಾರ

PREMAVATI MALLIKARJUNA JUDGE ctd
Published on

ಚಿತ್ರದುರ್ಗ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಈ ಮುನ್ನ ಬೀದರ್‌ನಿಂದ ಇಲ್ಲಿಗೆ ವರ್ಗಾವಾಗಿದ್ದ ಪ್ರೇಮಾವತಿ ಮಲ್ಲಿಕಾರ್ಜುನ ಮನಗೋಳಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net