ಮನೆಯಲ್ಲಿದ್ದರೆ ಆಯುಸ್ಸು, ರಸ್ತೆಗೆ ಬಂದ್ರೆ ವೈರಸ್

ctd 10 carona chitra (2)
Published on

ಚಿತ್ರದುರ್ಗ: ಮನೆಯಲ್ಲಿದ್ದರೆ ಆಯುಸ್ಸು, ರಸ್ತೆಗೆ ಬಂದರೆ ವೈರಸ್ ಎಂಬ ಘೋಷಣೆಯೊಂದಿಗೆ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಶುಕ್ರವಾರ ಬೃಹತ್ತಾದ ಕರೊನಾ ವೈರಸ್ ಚಿತ್ರವನ್ನು ಬಿಡಿಸುವ ಮೂಲಕ ಸೋಂಕು ಕುರಿತು ಜಾಗೃತಿ ಮೂಡಿಸಿತು.

ಡಿವೈಎಸ್ಪಿ ಎಸ್.ಪಾಂಡುರಂಗ, ಸಂಚಾರಿ ಠಾಣೆ ಪಿಎಸ್‌ಐ ರೇವತಿ, ಟ್ರಸ್ಟ್ ಅಧ್ಯಕ್ಷ ರಂಗಸ್ವಾಮಿ, ಪರಿಸರ ಪ್ರೇಮಿ ಎಚ್.ಎಸ್.ಕೆ.ಸ್ವಾಮಿ, ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net