ಪಾರ್ಸೆಲ್‌ಗೆ ಅವಕಾಶ

DC VINOD PRIYA (1)
Published on

ಚಿತ್ರದುರ್ಗ: ಹೆದ್ದಾರಿ ಹೋಟೆಲ್, ಡಾಬಾಗಳಲ್ಲಿ ಫುಡ್ ಪಾರ್ಸೆಲ್‌ಗೆ ಅವಕಾಶವಿದೆ. ಉಳಿದ ಹೋಟೆಲ್‌ಗಳಲ್ಲಿ ಪ್ರತಿ ಟೇಬಲ್‌ಗೆ ಕನಿಷ್ಠ 1 ಮೀಟರ್ ಅಂತರವಿರ ಬೇಕು.

ಸಿಬ್ಬಂದಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಒದಗಿಸುವುದರೊಂದಿಗೆ ಸ್ವಚ್ಛತೆ ಕಾಪಾಡದಿದ್ದರೆ ಅಂಥವುಗಳನ್ನು ಮುಚ್ಚಿಸುವುದಾಗಿ ಡಿಸಿ ವಿನೋತ್ ಪ್ರಿಯಾ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net