ಬಬ್ಬೂರಿನಲ್ಲಿ 25.2 ಮಿ.ಮೀ ಮಳೆ

Rain
Published on

ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು ವ್ಯಾಪ್ತಿಯಲ್ಲಿ ಮೇ 31ರ ರಾತ್ರಿ 25.2 ಮಿ.ಮೀ ಮಳೆಯಾಗಿದೆ.

ಹಿರಿಯೂರು 20.8, ಬಬ್ಬೂರು 25.2. ಚಳ್ಳಕೆರೆ 5.2, ಪರುಶುರಾಂಪುರ 3.2, ದೇವರ ಮರಿಕುಂಟೆ 9.6, ತಳಕು 5.2. ಚಿತ್ರದುರ್ಗ ತಾಲೂಕಿನ ಸಿರಿಗೆರೆ 3.6, ಹೊಳಲ್ಕೆರೆ ತಾಲೂಕು ಬಿ.ದುರ್ಗ 7.2, ಎಚ್.ಡಿ.ಪುರ 3.2. ಹೊಸದುರ್ಗ 1.6. ಮೊಳಕಾಲ್ಮೂರು 9, ರಾಯಾಪುರ 5.8, ರಾಂಪುರ 15, ದೇವಸಮುದ್ರದಲ್ಲಿ 9 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net