ಚಿತ್ರದುರ್ಗ: ಹಸಿರು ವಲಯದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲ ವಾಣಿಜ್ಯ ಚಟುವಟಿಕೆಗಳು ಮೇ 4ರಿಂದ ಆರಂಭವಾಗಲಿವೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ..ಈವರೆಗೂ ನಿರ್ಬಂಧ ವಿಧಿಸಿದ್ದ ಬಟ್ಟೆ, ಚಿನ್ನಬೆಳ್ಳಿ, ಫ್ಯಾನ್ಸಿ ಸ್ಟೋರ್, ಸಲೂನ್, ಮದ್ಯ ಸೇರಿ ಮೊದಲಾದ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ ಎಂದು ಹೇಳಿದ್ದಾರೆ.