ಆಹಾರ ಧಾನ್ಯ ಕಿಟ್ ವಿತರಣೆ

ctd 30 kallika mata
Published on

ಚಿತ್ರದುರ್ಗ: ವಿಶ್ವಕರ್ಮ ಸೇವಾ ಸಮಾಜದಿಂದ ನಗರದ ಕಾಮನ ಬಾವಿ ಬಡಾವಣೆಯಲ್ಲಿರುವ ಕಾಳಿಕಮಠೇಶ್ವರಿ ದೇವಾಲಯದಲ್ಲಿ ಗುರುವಾರ ಸಮಾಜದ 50 ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಲಾಯಿತು.

ಸಮಾಜದ ಅಧ್ಯಕ್ಷ ವಿ.ಜೆ.ನಾರಾಯಣಾಚಾರ್ಯ, ಉಪಾಧ್ಯಕ್ಷ ಪಿ.ನರೇಂದ್ರಾಚಾರ್ಯ, ಪ್ರಧಾನ ಅರ್ಚಕ ಆರ್.ರಾಮಚಂದ್ರಾಚಾರ್ಯ, ಕಾರ್ಯದರ್ಶಿ ಸುರೇಶ್ ಆಚಾರ್ಯ, ಮುಖಂಡರಾದ ಮಲ್ಲಿಕಾರ್ಜುನಾಚಾರ್ಯ, ಬಿ.ಮಂಜುನಾಥಾಚಾರ್ಯ, ಜಕಣಾಚಾರ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net