ಜಿಪಂ ಅಧ್ಯಕ್ಷೆಗೆ ಕಂಬಳಿಯ ಗೌರವ

CTD 27 MURUGA
Published on

ಚಿತ್ರದುರ್ಗ: ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಜಿಲ್ಲಾ ಹಾಲು ಮತದ ಮಹಾಸಭಾದ ಪ್ರಮುಖರು ಶಶಿಕಲಾ ಅವರನ್ನು ಕಂಬಳಿ ಹೊದಿಸಿ ಗೌರವಿಸಿದರು.

ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಟಿ.ಜಗದೀಶ್, ತಾಲೂಕು ಅಧ್ಯಕ್ಷ ಎಂ.ನಿಶಾನಿ ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ನಾಗೇನಹಳ್ಳಿ, ತಾಲೂಕು ಸಂಘಟನಾ ಕಾರ್ಯದರ್ಶಿ ನಿಂಗರಾಜ್, ಶ್ರೀನಿವಾಸ್, ಮನು, ಮಂಜುನಾಥ್, ತಿಪ್ಪೇಸ್ವಾಮಿ, ಅಜರ್, ಕುರಿನಾಗರಾಜ್, ಶಿವು, ಹನುಮಂತಪ್ಪ ಐನಹಳ್ಳಿ ಕುರುಬರಹಟ್ಟಿ ಹಾಗೂ ಮಧು ಮತ್ತಿತರರು ಇದ್ದರು.

ಮುರುಘಾ ಮಠದಲ್ಲೂ ಶ್ರೀ ಶಿವಮೂರ್ತಿ ಶರಣರು ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net