ಚಿತ್ರದುರ್ಗದಲ್ಲಿ 40 ಮಿ.ಮೀ. ಮಳೆ

Rain
Published on

ಚಿತ್ರದುರ್ಗ: ಶುಕ್ರವಾರ ಚಿತ್ರದುರ್ಗ-2ರಲ್ಲಿ 40 ಮಿ.ಮೀ ಹೆಚ್ಚು ಮಳೆಯಾಗಿದೆ.

ಚಿತ್ರದುರ್ಗ-1ರಲ್ಲಿ 9.2, ಹಿರೇಗುಂಟನೂರು 2, ಐನಹಳ್ಳಿ 21.2, ಭರಮಸಾಗರ 37.2, ಸಿರಿಗೆರೆ 14.6, ತುರುವನೂರು 19.7. ಚಳ್ಳಕೆರೆ 15.2, ಪರುಶುರಾಂಪುರ 6, ನಾಯಕನಹಟ್ಟಿ 13.2, ದೇವರಮರಿಕುಂಟೆ 23.3, ತಳುಕು 13.6. ಹಿರಿಯೂರು 15, ಬಬ್ಬೂರು 19.6, ಈಶ್ವರಗೆರೆ 14.8, ಇಕ್ಕನೂರು 18.2, ಸುಗೂರು 9.1. ಚಿಕ್ಕಜಾಜೂರು 6.7, ಎಚ್.ಡಿ.ಪುರ 12, ತಾಳ್ಯ 2.3. ಹೊಸದುರ್ಗ 24.6, ಬಾಗೂರು 10, ಮತ್ತೊಡು 18, ಶ್ರೀರಾಂಪುರ 35, ಮಾಡದಕೆರೆ 10, ಮೊಳಕಾಲ್ಮೂರು 0.2, ರಾಂಪುರ 3, ರಾಯಪುರದಲ್ಲಿ 0.5 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net