2019ನೇ ವರ್ಷದ ಹಿನ್ನೋಟ-ಲಾಭದ ಮುಖ ಕಂಡ ರೈತ

K HALLI ERULLI (1)
Published on

ಚಿತ್ರದುರ್ಗ: ದೊಡ್ಡಸಿದ್ದವ್ವನಹಳ್ಳಿಯ ರೈತ ಎಲ್.ಮಲ್ಲಿಕಾರ್ಜುನ್ 20 ಎಕರೆಯಲ್ಲಿ 3,700 ಪಾಕೇಟ್ ಈರುಳ್ಳಿ ಬೆಳೆದು 90 ಲಕ್ಷ ರೂ.ಗಳಿಸಿದ್ದು 2019ರಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಸುದ್ದಿ.

ಬಿತ್ತನೆ ವೇಳೆ ಮಳೆ ಕೈ ಕೊಟ್ಟರೂ ಟ್ಯಾಂಕರ್ ನೀರು ಬಳಸಿ ಬೆಳೆ ರಕ್ಷಣೆ ಮಾಡಿದ ಕಾರಣ ನಿರೀಕ್ಷೆಗೂ ಮೀರಿ ಬೆಳೆ ಕೈ ಸೇರಿದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ. ಮಕ್ಕಳಿಗೆ ಕೃಷಿ ಬಗ್ಗೆ ತಿಳಿಸಲು ಜಿಲ್ಲಾಡಳಿತದಿಂದ ‘ಚಿಣ್ಣರ ನಡೆ ಕೃಷಿಯ ಕಡೆ’ ಕಾರ್ಯಕ್ರಮ ಜಿಲ್ಲಾದ್ಯಂತ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net